jio recharge plans:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ರಿಲಯನ್ಸ್ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 84 ದಿನದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಇವುಗಳ ವಿವರವನ್ನು ಈ ಒಂದು ಲೇಖನೆಯಲ್ಲಿ ತಿಳಿದುಕೊಳ್ಳೋಣ ಮತ್ತು ಈ ರಿಚಾರ್ಜ್ ಮಾಡಿಸಿಕೊಳ್ಳುವುದು ಹೇಗೆ ಹಾಗೂ 84 ದಿನಗಳಿಗೆ ಯಾವ ರಿಚಾರ್ಜ್ ಪ್ಲಾನ್ ಗಳು ಉತ್ತಮ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿರುವಂತ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯೂ ಹೆಚ್ಚು ಮಾಡಿವೆ ಇದರಿಂದ ಸಾಕಷ್ಟು ಗ್ರಾಹಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದು ಹಾಗಾಗಿ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ನೀಡುವಂತ ಸಂಸ್ಥೆಗಳಿಗೆ ಪೋರ್ಟ್ ಆಗಲು ಬಯಸುತ್ತಿದ್ದಾರೆ.! ಹಾಗೂ ಹೆಚ್ಚಿನ ಜನರು ಸರಕಾರಿ ಸೌಮ್ಯದ ಹೊಡೆತನದಲ್ಲಿರುವಂತಹ BSNL ಟೆಲಿಗ್ರಾಮ್ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದಾರೆ ಇದರಿಂದ ರಿಲಯನ್ಸ್ ಹೊಡೆತನದ ಜಿಒ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ
ರಾಜ್ಯ ಸರ್ಕಾರ ಕಡೆಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಪಡೆಯಲು ಹೊಸ ಆರು ರೂಲ್ಸ್ ಬಿಡುಗಡೆ ಇಲ್ಲಿದೆ ಸಂಪೂರ್ಣ ಮಾಹಿತಿ
ಹೌದು ಸ್ನೇಹಿತರೆ ಕಳೆದ ಜುಲೈ ತಿಂಗಳಿನಲ್ಲಿ ನಮ್ಮ ಭಾರತದಲ್ಲಿರುವಂತ ಎಲ್ಲಾ ಟೆಲಿಕಾಂ ಸಂಸ್ಥೆಗಳು ಅಂದರೆ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ, ಮತ್ತು ಮುಂತಾದ ಟೆಲಿಕಾಂ ಸಂಸ್ಥೆಗಳು ಏಕಾಏಕಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಾಹಕರು ಆಘಾತಕ್ಕೆ ಒಳಗಾಗಿದ್ದರೆ ಎಂದು ಹೇಳಬಹುದು ಏಕೆಂದರೆ ಪ್ರತಿಯೊಂದು ಪ್ಲಾನ್ ಗಳ ಮೇಲೆ 50 ರಿಂದ 100 ರೂಪಾಯಿ ಬೆಲೆಯನ್ನು ಏರಿಕೆ ಮಾಡಿವೆ ಹಾಗಾಗಿ ನಾವು ಈ ಒಂದು ಲೇಖನೆಯಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತಹ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಳ್ಳೋಣ
ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ನೇಮಕಾತಿ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ವಿವಿಧ ಸರಕಾರಿ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಯಾವಾಗ ಬಿಡುಗಡೆ ಮಾಡಲಾಗುತ್ತೆ ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ನಾವು ಪ್ರತಿದಿನ ಪ್ರಕಟಣೆ ಮಾಡುತ್ತೇವೆ ಇಷ್ಟೇ ಅಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳು ಹಾಗೂ ಈ ಖಾಸಗಿ ಸಂಸ್ಥೆಗಳ ಹುದ್ದೆಗಳನ್ನು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಎಂಬ ಮಾಹಿತಿಯನ್ನು ನಾವು ಪ್ರತಿದಿನ KarnatakaNewz.in ವೆಬ್ ಸೈಟ್ ನಲ್ಲಿ ಪ್ರಕಟಣೆ ಮಾಡುತ್ತೇವೆ
ಇಷ್ಟೇ ಅಲ್ಲದೆ ನಮ್ಮ ಕೇಂದ್ರ ಸರ್ಕಾರ ಜಾರಿಗೆ ತರುವ ವಿವಿಧ ಸರಕಾರಿ ಯೋಜನೆಗಳು ಹಾಗೂ ರಾಜ್ಯ ಸರ್ಕಾರ ಜಾರಿಗೆ ತರುವ ವಿವಿಧ ಸರಕಾರಿ ಯೋಜನೆಗಳು ಮತ್ತು ಈ ಸರಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಮತ್ತು ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ಪಡೆಯಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಕಾಲರ್ಶಿಪ್ ಗಳನ್ನು ಜಾರಿಗೆ ತರುತ್ತಾರೆ. ಅವುಗಳ ಮಾಹಿತಿ ಹಾಗೂ ಖಾಸಗಿ ಸಂಸ್ಥೆಗಳು ಜಾರಿಗೆ ತರುವ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ಯೋಜನೆಗಳು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ರಾಜಕೀಯ ಸುದ್ದಿಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನೀವು ತಕ್ಷಣ ಮತ್ತು ಬೇಗ ಪಡೆಯಬೇಕೇ ಹಾಗಾದರೆ ನೀವು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು
ಜಿಯೋ ಟೆಲಿಕಾಂ ಸಂಸ್ಥೆ (jio recharge plans)..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ 2016ರಲ್ಲಿ ನಮ್ಮ ಭಾರತ ದೇಶದಲ್ಲಿ 4G ಸೇವೆಗಳನ್ನು ಉಚಿತವಾಗಿ ನೀಡುವುದರ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಒಂದು ರೆವ್ಯೂಲೇಶನ್ ಜಾರಿಗೆ ತಂದಿದೆ ಎಂದು ಹೇಳಬಹುದು ಮತ್ತು ಇದರಿಂದ ಅಲ್ಲಿವರೆಗೂ ಇದ್ದ ಟೆಲಿಕಾಂ ಸಂಸ್ಥೆಗಳು ಹೆಚ್ಚಿನ ಬೆಲೆಯಲ್ಲಿ ಸೇವೆಗಳನ್ನು ನೀಡುತ್ತಿದ್ದವು. ಹಾಗಾಗಿ ಈ ಜಿಯೋ ಟೆಲಿಕಾಂ ಸಂಸ್ಥೆ ಉಚಿತವಾಗಿ ಫೋರ್ ಜಿ ಸೇವೆಗಳನ್ನು ನೀಡುವುದರ ಜೊತೆಗೆ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯ ಮಾಡಿತು ಇದರಿಂದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದ್ದು jio (recharge plans)

ಹೌದು ಸ್ನೇಹಿತರೆ 2016ರಲ್ಲಿ ಉಚಿತ ಡೇಟಾ ಹಾಗೂ ಉಚಿತ 4G ಸೇವೆಗಳನ್ನು ಪ್ರಾರಂಭಿಸಿತು ಮತ್ತು ಮೊದಲು ಜಿಯೋ ಟೆಲಿಕಾಂ ಸಂಸ್ಥೆ ಭಾರತದಲ್ಲಿ ತನ್ನ ಗ್ರಾಹಕರಿಗಾಗಿ ಒಂದು ವರ್ಷಗಳ ಕಾಲ ಉಚಿತವಾಗಿ 4G ಸೇವೆಗಳನ್ನು ಉಪಯೋಗಿಸಲು ಹಾಗೂ ಅನ್ಲಿಮಿಟೆಡ್ ಡೇಟ ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ತನ್ನ ಗ್ರಹಗಳಿಗೆ ಕೊಡುಗೆ ನೀಡಿತ್ತು ಇದರಿಂದ ಸಾಕಷ್ಟು ಟೆಲಿಕಾಂ ಸಂಸ್ಥೆಗಳು ನಷ್ಟ ಅನುಭವಿಸಿದವು ಇದರ ಜೊತೆಗೆ (recharge plans) ಭಾರತದಲ್ಲಿರುವ ಟೆಲಿಕಾಂ ಸಂಸ್ಥೆಗಳು ಕೂಡ ಜಿಯೋ ತರಾನೇ ಅನ್ಲಿಮಿಟೆಡ್ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳ ಪ್ಲಾನ್ ಗಳನ್ನು ಪರಿಚಯ ಮಾಡಿದವು ಇದರಿಂದ ಪ್ರಾರಂಭದಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದವು (recharge plans)
ಹೌದು ಸ್ನೇಹಿತರೆ 4G ಸೇವೆಗಳನ್ನು (jio recharge plans) ಬಳಸುತ್ತಿರುವಂತಹ ಎಲ್ಲಾ ಗ್ರಾಹಕರಿಗೂ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ 4ಜಿ ಸೇವೆಗಳನ್ನು ನೀಡುತ್ತಿದ್ದವು. ನಂತರ ನಮ್ಮ ಭಾರತ ದೇಶದಲ್ಲಿ 5G ಸೇವೆಗಳು ಪರಿಚಯ ಮಾಡಿದವು ಇದಾದ ನಂತರ ಜಿಯೋ & ಏರ್ಟೆಲ್ ಹಾಗೂ ವೊಡಾಫೋನ್ ಮುಂತಾದ ಟೆಲಿಕಾಂ ಸಂಸ್ಥೆಗಳು ಉಚಿತ 5G ಡೇಟಾ ಬಳಸಲು ಹಾಗೂ ಆಲ್ ಲಿಮಿಟೆಡ್ ಕರೆ ಮತ್ತು ಅನ್ಲಿಮಿಟೆಡ್ ಡೇಟಾ ಬಳಸಲು ಅವಕಾಶ ಮಾಡಿಕೊಟ್ಟವು ಇದರಿಂದ ಸಾಕಷ್ಟು ಗ್ರಾಹಕರು ಖುಷಿಯಾಗಿದ್ದರು ನಂತರ ಕಳೆದ ಜುಲೈ ತಿಂಗಳಿನಲ್ಲಿ ನಮ್ಮ ಭಾರತ ದೇಶದಲ್ಲಿರುವಂತ ಎಲ್ಲಾ ಟೆಲಿಕಾಂ ಸಂಸ್ಥೆಗಳು ಏಕಾಏಕಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳ ಬೆಲೆ ಏರಿಕೆ ಮಾಡಿದ್ದಾರೆ ಇದರಿಂದ ನಮ್ಮ ಸರಕಾರದ ಒಡೆತನದಲ್ಲಿರುವ BSNL ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಆಗಲು ಸಾಕಷ್ಟು ಗ್ರಾಹಕರು ಮುಂದಾಗಿದ್ದಾರೆ (recharge plans)
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳು ಅಂದರೆ ಅವು ಏರ್ಟೆಲ್ ಮತ್ತು ಜಿಯೋ ಈಗ ಬೆಲೆ ಏರಿಕೆಯಿಂದ ಈ ಸಂಸ್ಥೆಗಳ ನಡುವೆ ಪೈಪೋಟಿ ಎದುರಾಗಿದ್ದು ಗ್ರಾಹಕರು ಈ ಎರಡು ಟೆಲಿಕಾಂ ಸೇವೆಗಳನ್ನು ಬಳಸುವುದು ಬಿಟ್ಟು ಸರ್ಕಾರದ ಒಡೆತನದಲ್ಲಿರುವ ಬಿಎಸ್ಎನ್ಎಲ್ ಟೆಲಿಕಾಂ ಸೇವೆಗಳನ್ನು ಬಳಸಲು ಮುಂದಾಗಿದ್ದಾರೆ ಇದರಿಂದ ಈ ಎರಡು ಸಂಸ್ಥೆಗಳು ಸಾಕಷ್ಟು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ ಆದ್ದರಿಂದ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದೆ ಅವುಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳ ಪರಿಚಯ (jio recharge plans)..?
ಹೌದು ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಇರುವಂತ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆ ಹಾಗೂ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು (recharge plans) ಹೊಂದಿರುವಂತಹ ಸಂಸ್ಥೆಯೆಂದರೆ ಅದು ಜಿಯೋ ಈಗ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ ಭರ್ಜರಿ 84 ದಿನದ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಗಳ ಪರಿಚಯ ಮಾಡಿದೆ ಇದರಿಂದ ಜಿಯೋ ಸಿಂಬಲಸುವಂತ ಗ್ರಹಕರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು.. ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ಜೀವ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಕ್ರಮವಾಗಿ ₹479, ₹579, ಮತ್ತು 799 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಹಾಗಾಗಿ ಇದು ಗ್ರಾಹಕರಿಗೆ ತುಂಬಾ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಎಂದು ಹೇಳಬಹುದು ಹಾಗಾಗಿ ಈ ರಿಚಾರ್ಜ್ ಮಾಡಿಸುವುದು ಹೇಗೆ ಮತ್ತು ಈ ರಿಚಾರ್ಜ್ ಪ್ಲಾನ್ ಗಳ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ
(jio recharge plans) ₹579 prepaid ರಿಚಾರ್ಜ್ ಪ್ಲಾನ್..?
ಹೌದು ಸ್ನೇಹಿತರೆ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ₹579 ರೂಪಾಯಿ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 56 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಜೊತೆಗೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಪ್ರತಿದಿನ 1.5GB ಡೇಟಾ ಬಳಸಲು (recharge plans) ಅವಕಾಶವಿರುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಬಹುದು ಮತ್ತು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಗಳ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ಒಂದು ರಿಚಾರ್ಜ್ ನಲ್ಲಿ ಪಡೆದುಕೊಳ್ಳಬಹುದು

₹479 ಪ್ರಿಪೇಯ್ಡ್ (jio recharge plans) ರಿಚಾರ್ಜ್ ಪ್ಲಾನ್ ..?
ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಬೆಲೆ 84 ದಿನ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಎಂದರೆ ಅದು ₹479 ರೂಪಾಯಿ ರಿಚಾರ್ಜ್ ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು 84 ದಿನಗಳಿಗಾಗಿ 6GB ಡೇಟಾವನ್ನು ಬಳಸಲು ಅವಕಾಶವಿರುತ್ತದೆ ಹೌದು ಸ್ನೇಹಿತರೆ ಇದು ಪೂರ್ತಿ 84 ದಿನಗಳಿಗೆ ಮಾತ್ರ 6GB ಡೇಟಾ ಅಷ್ಟೇ ಬಳಸಬಹುದು ಈ ಒಂದು ರಿಚಾರ್ಜ್ ಮನೆಯಲ್ಲಿ ವೈಫೈ ಬಳಸುವಂಥವರಿಗೆ ತುಂಬಾ ಉಪಯೋಗವಾಗುತ್ತದೆ ಏಕೆಂದರೆ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಕರೆಗಳು ಹಾಗೂ 1000 SMS ಉಚಿತವಾಗಿ ಬಳಸಲು ಸಿಗುತ್ತವೆ ಮತ್ತು ಈ ಒಂದು ರಿಚಾರ್ಜ್ ನಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯ ವಿವಿಧ ಸೇವೆಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಬಳಸಬಹುದು

ಹೌದು ಸ್ನೇಹಿತರೇ, ನೀವು ₹479 ರಿಚಾರ್ಜ್ ಪ್ಲಾನ್ ನಿಮ್ಮ ಮೊಬೈಲಿಗೆ ರೀಚಾರ್ಜ್ ಮಾಡಲು ಬಯಸಿದರೆ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ my jio ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಈ ಒಂದು ಅಪ್ಲಿಕೇಶನ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ (recharge plans)

ಹೌದು ಸ್ನೇಹಿತರೆ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಮಾತ್ರ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ನಿಮಗೆ ಅವಕಾಶವಿದೆ ಹಾಗಾಗಿ ನೀವು ಮೈ ಜಿಯೋ ಅಪ್ಲಿಕೇಶನ್ ರಿಜಿಸ್ಟರ್ ಆದ ನಂತರ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ಜಿಯೋಕ್ಕೆ ಸಂಬಂಧಿಸಿದ ವಿವಿಧ ರಿಚಾರ್ಜ್ ಗಳು ನೋಡಲು ಸಿಗುತ್ತವೆ ಅದರಲ್ಲಿ ನೀವು Vlue ಎಂಬ ರಿಚಾರ್ಜ್ ಪ್ಲಾನ್ ನ ಮೇಲೆ ಕ್ಲಿಕ್

ಹೌದು ಸ್ನೇಹಿತರೆ ನೀವು ಮೈ ಜಿಯೋ ಅಪ್ಲಿಕೇಶನ್ ನಲ್ಲಿ value ಎಂದು ಸರ್ಚ್ ಮಾಡಬೇಕಾಗುತ್ತದೆ ಹಾಗಾಗಿ ನೀವು ಅಲ್ಲಿ ಸರ್ಚ್ ಬಾರ್ ನಲ್ಲಿ ವ್ಯಾಲ್ಯೂ ಎಂದು ಸರ್ಚ್ ಮಾಡಿ ಅಥವಾ ಎಡಗಡೆಗೆ ಪ್ಲಾನ್ ಗಳ ವಿವರ ಸರಿಸಿಕೊಳ್ಳುತ್ತ ಹೋಗಿ ಅಥವಾ ನೀವು ಸರ್ಚ್ ಬಾರ್ ನಲ್ಲಿ 479 ರೂಪಾಯಿ ಎಂದು ಸರ್ಚ್ ಮಾಡಿದರೂ ಕೂಡ ಈ ಒಂದು ರಿಚಾರ್ಜ್ ನೋಡಲು ಸಿಗುತ್ತವೆ

ನಂತರ ನೀವು 479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಮೇಲೆ ಕ್ಲಿಕ್ ಮಾಡಿ ಈ ಒಂದು ರಿಚಾರ್ಜ್ ಅನ್ನು ಮೈ ಜಿಯೋ ಅಪ್ಲಿಕೇಶನ್ ಮೂಲಕ ಮಾಡಿಕೊಳ್ಳಬಹುದು ಮತ್ತು ನಿಮಗೆ ಪೇಮೆಂಟ್ ಮಾಡಲು ಫೋನ್ ಪೇ ಅಥವಾ ಗೂಗಲ್ ಪೇ ಮುಂತಾದ ಆನ್ಲೈನ್ ಅಪ್ಲಿಕೇಶನ್ ಬಳಸಿಕೊಂಡು ರಿಚಾರ್ಜ್ ಮಾಡಿಕೊಳ್ಳಬಹುದು.
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge plans)..?
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ 84 ದಿನ ವ್ಯಾಲಿಡಿಟಿ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಪ್ರತಿದಿನ ಡೇಟಾ ನೀಡುವಂತ ಪ್ಲಾನ್ ಎಂದರೆ ಅದು ₹799 ರೂಪಾಯಿ ರಿಚಾರ್ಜ್ ಪ್ಲಾನ್ ಆಗಿದೆ ಹಾಗಾಗಿ ನೀವು ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಕೊಳ್ಳಬಹುದು. ಮತ್ತು ಇದು ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದೆ

ಹೌದು ಸ್ನೇಹಿತರೆ ನೀವು 779 ಪ್ರಿಪೇಡ್ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ ನಿಮಗೆ ಈ ಒಂದು ರಿಚಾರ್ಜ್ ನಲ್ಲಿ 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ ನಿಮಗೆ 1.5GB ಡೇಟಾ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ ನೀವು ಈ ಒಂದು ರಿಚಾರ್ಜ್ ನಲ್ಲಿ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ನಿಮಗೆ ಜಿಯೋ ಟೆಲಿಕಾಂ ಸಂಸ್ಥೆಗಳ ವಿವಿಧ ಸೇವೆಗಳಾದ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಮುಂತಾದ ಸೇವೆಗಳನ್ನು ನಿಮಗೆ ಆನಂದಿಸಲು ಸಿಗುತ್ತವೆ ಹಾಗಾಗಿ ನೀವು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು
ಸ್ನೇಹಿತರೆ ಈ ಲೇಖನಿಯ ಮೂಲಕ ನೀವು ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತಹ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇವೆ ಹಾಗಾಗಿ ನೀವು ಪ್ರತಿದಿನ ಇದೇ ರೀತಿ ಪ್ರಮುಖ ಸುದ್ದಿಗಳು ಹಾಗೂ ಇತರ ಮಾಹಿತಿಗಳಿಗಾಗಿ ಮತ್ತು ಮೊಬೈಲ್ ಗ್ಯಾಜೆಟ್ ರಿವ್ಯೂಗಳು ಮತ್ತು ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ರೈತರಿಗೆ ಸಂಬಂಧಿಸಿದ ಸುದ್ದಿಗಳು ಮತ್ತು ಸರಕಾರಿ ಹುದ್ದೆಗಳು ಹಾಗೂ ಖಾಸಗಿ ಸಂಸ್ಥೆಯ ಹುದ್ದೆಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ತಕ್ಷಣ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು