jio recharge plan 3 month:- ನಮಸ್ಕಾರ ಸ್ನೇಹಿತರೆ ಜೀವ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ, ಜಿಯೋ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ 84 ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಜಿಯೋ ಗ್ರಾಹಕರಾಗಿದ್ದರೆ ಈ ಒಂದು ಲೇಖನೆಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಜನೆಗಳು ಮತ್ತು ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳು ಮತ್ತು ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಜಿಯೋ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ (jio recharge plan 3 month)..?
ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳುವುದು.! ಹಾಗಾಗಿ ಈ ಒಂದು ಲೇಖನೆಯನ್ನು ಆದಷ್ಟು ಪೂರ್ತಿಯಾಗಿ ಓದಿ
ಹೌದು ಸ್ನೇಹಿತರೆ ಜಿಯೋ ಗ್ರಾಹಕರಿಗಾಗಿ ಕೇವಲ 489 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡಿದ್ದು ಹಾಗೂ 90 ದಿನ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ಈಗ ತಿಳಿದುಕೊಳ್ಳೋಣ
₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge plan 3 month)..?
ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು ಇದು ಮನೆಯಲ್ಲಿ ವೈ ಫೈ ಹೊಂದಿದವರು ಹಾಗೂ ಜಾಸ್ತಿ ಇಂಟರ್ನೆಟ್ ಯೂಸ್ ಮಾಡದೇ ಇರುವವರಿಗೆ ಈ ಒಂದು ರಿಚಾರ್ಜ್ ಸೂಕ್ತ ಏಕೆಂದರೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಕೇವಲ 479 ರೂಪಾಯಿಯಲ್ಲಿ 84 ದಿನದವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು 1000 SMS ಉಚಿತವಾಗಿ ಬಳಸಬಹುದಾಗಿದೆ ಮತ್ತು 84 ದಿನಗಳಿಗಾಗಿ 6GB ಡೇಟಾ ಈ ಒಂದು ರಿಚಾರ್ಜ್ ನಲ್ಲಿ ಸಿಗುತ್ತದೆ ಹಾಗೂ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಬಳಸಬಹುದು
ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಗ್ರಾಹಕರು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಮಾತ್ರ ಈ ಒಂದು ರಿಚಾರ್ಜ್ ಪ್ಲಾನ್ ನೋಡಲು ಸಿಗುತ್ತದೆ ಆದ್ದರಿಂದ ನೀವು ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಒಂದು ರಿಚಾರ್ಜ್ ಮಾಡಿಕೊಳ್ಳಬಹುದು! ರಿಚಾರ್ಜ್ ಮಾಡಿಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿ ನಂತರ ರಿಚಾರ್ಜ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಸರ್ಚ್ ಬಾರ್ ನಲ್ಲಿ 479 ರೂಪಾಯಿ ಎಂದು ಸರ್ಚ್ ಮಾಡಿ ಈ ಒಂದು ರಿಚಾರ್ಜ್ ನಿಮಗೆ ಕಾಣುತ್ತದೆ ನಂತರ ನೀವು ಫೋನ್ ಇತರ ಆನ್ಲೈನ್ ಪೇಮೆಂಟ್ ಮೆಥಡ್ ಬಳಸಿ ರಿಚಾರ್ಜ್ ಮಾಡಬಹುದು
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge plan 3 month)..?
ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವ ₹799 ರೂಪಾಯಿಯ ಅತಿ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಬಳಸಲು ಅವಕಾಶವಿದೆ ಮತ್ತು ಪ್ರತಿ ದಿನ 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಈ ಒಂದು ರಿಚಾರ್ಜ್ ನಲ್ಲಿ ಬಳಸಲು ಅವಕಾಶವಿದೆ ಮತ್ತು ಇದರ ಜೊತೆಗೆ 799 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಬಹುದು
₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge plan 3 month)..?
ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವ ₹899 ರೂಪಾಯಿಯ ಅತಿ ಕಡಿಮೆ ಬೆಲೆಯ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಬಳಸಲು ಅವಕಾಶವಿದೆ ಮತ್ತು ಪ್ರತಿ ದಿನ 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ರಿಚಾರ್ಜ್ ನಲ್ಲಿ ಬಳಸಲು ಅವಕಾಶವಿದೆ ಮತ್ತು ಇದರ ಜೊತೆಗೆ 899 ರೂಪಾಯಿ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ 20GB ಡೇಟಾವು ಹೆಚ್ಚುವರಿಯಾಗಿ ಈ ಒಂದು ರಿಚಾರ್ಜ್ ನಲ್ಲಿ ಸಿಗುತ್ತದೆ ಮತ್ತು ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಬಹುದು
₹999 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge plan 3 month)..?
ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವ ₹999 ರೂಪಾಯಿಯ ಅತಿ ಕಡಿಮೆ ಬೆಲೆಯ 98 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಬಳಸಲು ಅವಕಾಶವಿದೆ ಮತ್ತು ಪ್ರತಿ ದಿನ 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ರಿಚಾರ್ಜ್ ನಲ್ಲಿ ಬಳಸಲು ಅವಕಾಶವಿದೆ ಮತ್ತು ಇದರ ಜೊತೆಗೆ 999 ರೂಪಾಯಿ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ 20GB ಡೇಟಾವು ಹೆಚ್ಚುವರಿಯಾಗಿ ಈ ಒಂದು ರಿಚಾರ್ಜ್ ನಲ್ಲಿ ಸಿಗುತ್ತದೆ ಮತ್ತು ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಬಹುದು