Jio recharge offers:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್! ಹೌದು ಸ್ನೇಹಿತರೆ, ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಗ್ರಾಹಕರಿಗಾಗಿ ದಿನಕ್ಕೆ 10 ರೂಪಾಯಿಯಲ್ಲಿ ಪ್ರತಿದಿನ 2GB ಡೇಟಾ ಹಾಗೂ 90 ದಿನ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಅತ್ಯಂತ ಕಡಿಮೆ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ
ಸ್ನೇಹಿತರ ಸರಕಾರಿ ಉದ್ಯೋಗ ಹಾಗೂ ಸರಕಾರಿ ನೌಕರಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ವಿವಿಧ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ಹಾಗೂ ನಮ್ಮ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಜಿಯೋ 899 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio recharge offers)..?
ಹೌದು ಸ್ನೇಹಿತರೆ ಜಿಯೋ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ 899 ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರು ದಿನಕ್ಕೆ 10 ರೂಪಾಯಿ ಹಣ ನೀಡಿದಂತಾಗುತ್ತದೆ! ಹೌದು ಸ್ನೇಹಿತರೆ 899 ರೂಪಾಯಿಗೆ 90 ದಿನ ವ್ಯಾಲಿಡಿಟಿ ಈ ಒಂದು ರಿಚಾರ್ಜ್ ನಲ್ಲಿ ಸಿಗುತ್ತದೆ ಅಂದರೆ ಕೇವಲ ದಿನಕ್ಕೆ 10 ರೂಪಾಯಿಯಲ್ಲಿ ಪ್ರತಿದಿನ 2GB ಡೇಟ ಹಾಗೂ ಪ್ರತಿದಿನ 100 SMS ಉಚಿತವಾಗಿ (Jio recharge offers) ಪಡೆದುಕೊಳ್ಳಬಹುದು ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಲು ಜಿಯೋ ಗ್ರಾಹಕರಿಗೆ ಅವಕಾಶವಿದೆ

ಸ್ನೇಹಿತರೆ 899 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ದಿನಕ್ಕೆ ರೂ.10 ಹಣ ನೀಡಬೇಕಾಗುತ್ತದೆ ಹೌದು ಸ್ನೇಹಿತರೆ 90 ದಿನಗಳಿಗೆ ರೂ.9.98 ಯಂತೆ 899 ರೂಪಾಯಿ ಹಣ ಆಗುತ್ತೆ ಹಾಗಾಗಿ ಈ ರಿಚಾರ್ಜ್ ನಲ್ಲಿ ಇನ್ನೂ ಹಲವಾರು ಸೌಲಭ್ಯಗಳು ಸಿಗುತ್ತವೆ ಅವುಗಳ ವಿವರ ಕೆಳಗಡೆ ನೀಡಿದ್ದೇವೆ
20 GB ಹೆಚ್ಚುವರಿ ಡೇಟಾ ಸೌಲಭ್ಯ (Jio recharge offers)..?
ಹೌದು ಸ್ನೇಹಿತರೆ 899 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಹೆಚ್ಚುವರಿಯಾಗಿ 20 GB 4g ಡೇಟಾ ಸಿಗುತ್ತದೆ ಮತ್ತು ಈ ಡೇಟಾವನ್ನು 90 ದಿನಗಳಲ್ಲಿ ಯಾವಾಗಾದರೂ ಬೇಕಾದರೂ ಬಳಸಬಹುದಾಗಿದೆ ಹಾಗಾಗಿ ಹೆಚ್ಚು ಡೇಟಾ ಬಳಸುವವರಿಗೆ ಈ ಒಂದು ರಿಚಾರ್ಜ್ ಉತ್ತಮವಾಗಿದ್ದು ಮತ್ತು ಇದರ ಜೊತೆಗೆ ದೀಪಾವಳಿ ಧಮಾಕ ಆಫರ್ಸ್ ಕೂಡ ಅಪ್ಲೈ ಆಗುತ್ತವೆ ಅವುಗಳ ವಿವರ ಈ ರೀತಿಯಾಗಿದೆ
ಸ್ನೇಹಿತರೆ 899 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ದೀಪಾವಳಿ ಧಮಾಕ ಆಫರ್ಸ್ ಏನು ಸಿಗುತ್ತದೆ ಅಂದರೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 3,350 ರೂಪಾಯಿ ಬೆಲೆಬಾಳುವ ವೋಚರ್ ಸೌಲಭ್ಯವು ಕೂಡ ನೀಡಲಾಗುತ್ತದೆ, ಹೌದು ಸ್ನೇಹಿತರೆ my trip ಅಪ್ಲಿಕೇಶನ್ ನಲ್ಲಿ 3,000 ರೂಪಾಯಿ ಬೆಳೆ ಬಾಳುವ ಏರೋಪ್ಲೇನ್ ಬುಕಿಂಗ್ ವೋಚರ್ ಕೂಪನ್ ಸಿಗುತ್ತದೆ ಹಾಗೂ Ajio ಶಾಪಿಂಗ್ ಅಪ್ಲಿಕೇಶನ್ ನಲ್ಲಿ 200 ರೂಪಾಯಿ ಬೆಲೆ ಬಾಳುವ ವೋಚರ್ ಸಿಗುತ್ತದೆ ಮತ್ತು ಆನ್ಲೈನ್ ಫುಡ್ ಡೆಲಿವರಿ Swiggy ಅಪ್ಲಿಕೇಶನ್ ನಲ್ಲಿ 150 ರೂಪಾಯಿ ಬೆಲೆಬಾಳುವ ಯಾವುದಾದರೂ ಫುಡ್ ಅನ್ನು ಆರ್ಡರ್ ಮಾಡಬಹುದು ಅಂದರೆ ಒಟ್ಟಿನಲ್ಲಿ 3,350 ರೂಪಾಯಿ ಬೆಲೆಬಾಳುವ ಕೂಪನ್ಗಳು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಸಿಗುತ್ತದೆ
ಹೆಚ್ಚುವರಿ ಸೌಲಭ್ಯಗಳು (Jio recharge offers)..?
ಸ್ನೇಹಿತರೆ 899 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಇನ್ನೂ ಹೆಚ್ಚುವರಿ ಸೌಲಭ್ಯಗಳು ಅಂದರೆ ಅದು ರಿಲಯನ್ಸ್ ಜಿಯೋ ಇನ್ನಿತರ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು 899 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಉಚಿತವಾಗಿ ಪಡೆಯಬಹುದು ಅಥವಾ ಉಚಿತವಾಗಿ ಬಳಸಬಹುದಾಗಿದೆ ಹಾಗಾಗಿ ಇದು ಉತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು