jio best recharge offer :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಕೇವಲ ದಿನಕ್ಕೆ 10 ರೂಪಾಯಿಯಲ್ಲಿ 2GB ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಇಂಟರ್ನೆಟ್ ಬಳಸಬಹುದು ಇದರ ಜೊತೆಗೆ ಹಲವಾರು ಕೊಡಿಗೆಗಳು ಈ ಒಂದು ರಿಚಾರ್ಜ್ ನಲ್ಲಿ ಸಿಗುತ್ತವೆ ಹಾಗಾಗಿ ಈ ಒಂದು ರಿಚಾರ್ಜ್ ನಲ್ಲಿ ಏನು ಆಫರ್ ಸಿಗುತ್ತವೆ ಹಾಗೂ ಜಿಯೋ ಟೆಲಿಕಾಂ (jio best recharge offer) ಸಂಸ್ಥೆಯಲ್ಲಿ ಇರುವಂತಹ ಒಳ್ಳೆಯ ರಿಚಾರ್ಜ್ ಪ್ಲಾನ್ ಗಳು ಯಾವುವು ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನಿಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ಜುಲೈ ತಿಂಗಳಿನಲ್ಲಿ ನಮ್ಮ ಭಾರತ ದೇಶದಲ್ಲಿ ಇರುವಂತ ಎಲ್ಲಾ ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ನ ತರ ಹೆಚ್ಚು ಮಾಡಿದವು ಇದರಿಂದ ಸಾಕಷ್ಟು ಗ್ರಹಕರು ತೊಂದರೆ ಅನುಭವಿಸತರ ಜೊತೆಗೆ ಲಕ್ಷಾಂತರ ಗ್ರಹಕರು ಭಾರತ ಸರಕಾರದ ಒಡೆತನದಲ್ಲಿರುವ BSNL ಟೆಲಿಕಾಂ ಸಂಸ್ಥೆಯ ಸೇವೆ ಬಳಸಲು ಪ್ರಾರಂಭ ಮಾಡಿದರು ಇದರ ಜೊತೆಗೆ ನಮ್ಮ ಭಾರತ ದೇಶದಲ್ಲಿ ಇರುವಂತ ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ಟೆಲಿಕಾಂ ಸಂಸ್ಥೆಗಳು ಲಕ್ಷಾಂತರ ಗ್ರಹಕರನ್ನು (jio best recharge offer) ಕಳೆದುಕೊಳ್ಳುತ್ತಿದ್ದೇವೆ ಇದರಿಂದ ರಿಲಯನ್ಸ್ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದು ಇದರಲ್ಲಿ ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು ಹಾಗೂ ಮಾಸಿಕ ರಿಚಾರ್ಜ್ ಪ್ಲಾನ್ ಗಳು ಮತ್ತು 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ
ಹೌದು ಸ್ನೇಹಿತರೆ ಸದ್ಯ ದೀಪಾವಳಿ ಹಬ್ಬ ಬರುತ್ತಿದ್ದು ಈ ಹಬ್ಬದ ಕೊಡುಗೆಯಾಗಿ ಹಾಗೂ ತನ್ನ ಗ್ರಹಕರನ್ನು ಉಳಿಸಿಕೊಳ್ಳಲು ರಿಲಯನ್ಸ್ ಹೊಡೆತನದ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಯಾಗಿ ಅತ್ಯಂತ ಆಕರ್ಷಕ ಹಾಗೂ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಅವುಗಳಲ್ಲಿ ಜಾಸ್ತಿ ಜನರ ಗಮನ ಸೆಳೆಯುತ್ತಿರುವ ರಿಚಾರ್ಜ್ ಪ್ಲಾನ್ ಗಳೆಂದರೆ ವಾರ್ಷಿಕ ಹಾಗೂ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಗಳಾಗಿವೆ. ಹಾಗಾಗಿ ಈ ಒಂದು ಲೇಖನಿಯಲ್ಲಿ ಈ ಒಂದು ರಿಚಾರ್ಜ್ ನ ವಿವರಗಳು ಹಾಗೂ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ನಾವು ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಸ್ನೇಹಿತರೆ ನಿಮಗೆ ಪ್ರತಿದಿನ ಈ ತರಹ ರಿಚಾರ್ಜ್ಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಹೊಸ ಹೊಸ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿಯಲು ನೀವು ನಮ್ಮ karnataka Newz.in ವೆಬ್ ಸೈಟಿಗೆ ಭೇಟಿ ನೀಡಿ ಈ ಒಂದು ಜಾಲತಾಣದಲ್ಲಿ ನಿಮಗೆ ನಮ್ಮ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ವಿವಿಧ ಸರಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಇದರ ಜೊತೆಗೆ ಈ ಸರಕಾರಿ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈ ಒಂದು ಜಾಲತಾಣದಲ್ಲಿ ಸಿಗುತ್ತವೆ ಇದರ ಜೊತೆಗೆ ನಮ್ಮ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ವಿವಿಧ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಈ ಸರಕಾರಿ ಹುದ್ದೆಗಳಿಗೆ ಯಾವಾಗ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಮತ್ತು ಈ ಸರಕಾರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ನಾವು ಪ್ರಕಟಣೆ ಮಾಡುತ್ತೇವೆ ಇದರ ಜೊತೆಗೆ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಯಾವ ರೀತಿ ಉದ್ಯೋಗ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಪ್ರತಿದಿನ ಪ್ರಕಟಣೆ ಮಾಡುತ್ತೇವೆ
ಇಷ್ಟೇ ಅಲ್ಲದೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತರುವಂತ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಈ ಯೋಜನೆಗಳಿಂದ ಯಾವಾಗ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಪ್ರಕಟಣೆ ಮಾಡುತ್ತೇವೆ ಇದರ ಜೊತೆಗೆ ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಹಲವಾರು ಸ್ಕಾಲರ್ಶಿಪ್ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಈ ಸ್ಕಾಲರ್ಶಿಪ್ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾಯಿತುಗಳು ಏನು ಎಂಬ ಮಾಹಿತಿ ನೋಡಲು ಸಿಗುತ್ತದೆ ಮತ್ತು ನಿಮಗೆ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳು ಹಾಗೂ ಸರ್ಕಾರಿ ಯೋಜನೆಗಳು ಮತ್ತು ಸರ್ಕಾರಿ ಸುದ್ದಿಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಈ ಎಲ್ಲಾ ಮಾಹಿತಿಯನ್ನು ಪ್ರತಿದಿನ ತಕ್ಷಣ ಪಡೆಯಬೇಕೆ WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು
ಜಿಯೋ ಟೆಲಿಕಾಂ ಸಂಸ್ಥೆ (jio best recharge offer)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆ ಹಾಗೂ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿರುವಂತ ಸಂಸ್ಥೆ ಎಂದರೆ ಅದು ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಒಂದು ಟೆಲಿಕಾಂ ಸಂಸ್ಥೆ ನಮ್ಮ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಭಾಗವಾಗಿ ಬರುತ್ತದೆ ಮತ್ತು ಈ ಒಂದು ಟೆಲಿಕಾಂ ಸಂಸ್ಥೆ 2016ರಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಸೃಷ್ಟಿ ಮಾಡಿದೆ ಎಂದು ಹೇಳಬಹುದು ಏಕೆಂದರೆ 2016ರಲ್ಲಿ ಜಿಯೋ ಟೆಲಿಕಾಂ ಸಂಸ್ಥೆ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿತ್ತು ಎಂಟ್ರಿ ಕೊಡುವುದರ ಮೂಲಕ ಹೊಸದಾಗಿ 4G ಸೇವೆಗಳನ್ನು ಪರಿಚಯ ಮಾಡಿದ ಮೊಟ್ಟ ಮೊದಲ ಟೆಲಿಕಾಂ ಸಂಸ್ಥೆಯಾಗಿದೆ (jio best recharge offer)

ಹೌದು ಸ್ನೇಹಿತರೆ 2016ರಲ್ಲಿ ಜಿಯೋ ಟೆಲಿಕಾಂ ಸಂಸ್ಥೆ ಭಾರತೀಯ ಮಾರ್ಕೆಟ್ ನಲ್ಲಿ ಒಂದು ಹೊಸ ಕ್ರಾಂತಿ ಸೃಷ್ಟಿ ಮಾಡಿದೆ ಏಕೆಂದರೆ ಉಚಿತವಾಗಿ ಗ್ರಾಹಕರಿಗೆ 4G ಸೇವೆಗಳನ್ನು ಆನಂದಿಸಲು ಈ ಒಂದು ಟೆಲಿಕಾಂ ಸಂಸ್ಥೆ ಮೊದಲು ಆಫರ್ ನೀಡಿದೆ ಮತ್ತು ಮೊಟ್ಟಮೊದಲ ಬಾರಿಗೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಉಚಿತ ಟೆಲಿಕಾಂ ಸರ್ವಿಸ್ ಸೇವೆಗಳು ಹಾಗೂ ಡೇಟಾ ಸೇವೆಗಳನ್ನು ನೀಡಿದ ಟೆಲಿಕಾಂ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.! ಹೌದು ಸ್ನೇಹಿತರೆ ಈ ಟೆಲಿಕಾಂ ಸಂಸ್ಥೆ 2016ರಲ್ಲಿ ತನ್ನ ಗ್ರಾಹಕರಿಗಾಗಿ ಆರು ತಿಂಗಳ ಕಾಲ ಯಾವುದೇ ರಿಚಾರ್ಜ್ ಇಲ್ಲದೆ ಉಚಿತ ಡೇಟಾ ಮತ್ತು ಕಾಲ್ ಸೇವೆಗಳನ್ನು ಬಳಸಿಕೊಳ್ಳಬಹುದು ಎಂಬ ಆಫರ್ ನೊಂದಿಗೆ 4G ಸೇವೆಗಳ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು (jio best recharge offer)
ಇದರಿಂದ ಭಾರತ ದೇಶದಲ್ಲಿರುವಂತ ಎಲ್ಲಾ ಟೆಲಿಕಾಂ ಸಂಸ್ಥೆಗಳು ಸಾಕಷ್ಟು ನಷ್ಟ ಅನುಭವಿಸಿದವು. ಆದರೆ ಇಲ್ಲಿ ಗ್ರಾಹಕರಿಗೆ ತುಂಬಾ ಉಪಯೋಗ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಉಚಿತ ಕರೆಗಳು ಮತ್ತು ಉಚಿತ ಡೇಟಾ ಸೇವೆಗಳನ್ನು ಆನಂದಿಸಲು ಈ ಜಿಯೋ ಟೆಲಿಕಾಂ ಸಂಸ್ಥೆ ಗ್ರಾಹಕರಿಗೆ ಪರಿಚಯಿಸಿತು ನಂತರ ಭಾರತದಲ್ಲಿರುವ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕೂಡ ತಮ್ಮ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹಾಗೂ ಉಚಿತ ಡೇಟಾ ಮತ್ತು ಕಾಲ್ ಸೌಲಭ್ಯಗಳ ನೀಡುವ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದವು. ಮತ್ತು ಜುಲೈ ತಿಂಗಳಿನಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ದರಗಳನ್ನು ಏರಿಕೆ ಮಾಡುವುದರಿಂದ ಗ್ರಾಹಕರಿಗೆ ತುಂಬ ತೊಂದರೆ ಉಂಟಾಯಿತು ಇದರಿಂದ ಸರ್ಕಾರಿ ಸೌಮ್ಯದ ಒಡೆತನದಲ್ಲಿರುವಂತ BSNL ಟೆಲಿಕಾಂ ಸಂಸ್ಥೆಯ ಸಿಮ್ ಗಳನ್ನು ಬಳಸಲು ಪ್ರಾರಂಭ ಮಾಡಿದರು ಏನೆಂದು ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಲಕ್ಷಾಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ ಹಾಗಾಗಿ ಜಿಯೋ ತನ್ನ ಟೆಲಿಕಾಂ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಅವುಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ (jio best recharge offer)
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳು (jio best recharge offer )..?
ಹೌದು ಸ್ನೇಹಿತರೆ, ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ವಾರ್ಷಿಕ ಹಾಗೂ ಮಾಸಿಕ ಮತ್ತು 90 ದಿನವ್ಯಾಲಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಅವುಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ ಮತ್ತು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಏನು ಗ್ರಾಹಕರಿಗೆ ಬೆನಿಫಿಟ್ ಸಿಗುತ್ತದೆ ಎಂಬ ಮಾಹಿತಿ ಕೂಡ ತಿಳಿಸಿದ್ದೇವೆ (jio best recharge offer)
₹3599 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳು:- ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಅದು ಯಾವುದು ಎಂದರೆ ₹3599 ರೂಪಾಯಿ ರಿಚಾರ್ಜ್ ಪ್ಲಾನ್ ಆಗಿದೆ ಈ ಒಂದು ರಿಚಾರ್ಜ್ ಗ್ರಾಹಕರು ಮಾಡಿಸಿಕೊಂಡರೆ ವರ್ಷ ಪೂರ್ತಿ ಯಾವುದೇ ರಿಚಾರ್ಜ್ ಮಾಡುವಂತ ಅವಶ್ಯಕತೆ ಇಲ್ಲ ಮತ್ತು ರಿಚಾರ್ಜ್ ಮಾಡುವ ಕಿರಿಕಿರಿಗು ಕೂಡ ತಪ್ಪುತ್ತದೆ ಹೌದು ಸ್ನೇಹಿತರೆ ಇದು ಸ್ವಲ್ಪ ಜಾಸ್ತಿ ಹಣ ಅನ್ನಿಸಬಹುದು ಆದರೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಪ್ರತಿ ತಿಂಗಳು ನೀವು 99 ರೂಪಾಯಿ ಹಣವನ್ನು ಉಳಿಸಬಹುದು ಅದು ಹೇಗೆ ಎಂದು ನಾವು ತಿಳಿಸಿಕೊಡುತ್ತೇವೆ ಮತ್ತು ಈ ಒಂದು ರಿಚಾರ್ಜ್ ನಲ್ಲಿ ಸಿಗುವಂತಹ ಆಫರ್ ಗಳು ಏನು ಎಂದು ಈಗ ತಿಳಿಯೋಣ

ಹೌದು ಸ್ನೇಹಿತರೆ ನೀವು ₹3599 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ನಿಮಗೆ ಪ್ರತಿದಿನ 2.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಿಕೊಳ್ಳಬಹುದು ಮತ್ತು ನಿಮಗೆ ಈ ಒಂದು ರಿಚಾರ್ಜ್ ನಲ್ಲಿ ಪ್ರತಿದಿನ 100SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ಈ ಒಂದು ರಿಚಾರ್ಜ್ ನಿಮಗೆ 365 ದಿನ ವ್ಯಾಲಿಡಿಟಿ ಹೊಂದಿರುತ್ತದೆ ಮತ್ತು ಈ 365 ದಿನಕ್ಕಾಗಿ ಒಟ್ಟು 912.5GB ಡೇಟಾ ಸಿಗುತ್ತದೆ ಹಾಗಾಗಿ ಇದು ಜೀವ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ, ಮುಂತಾದ ಸೇವೆಗಳನ್ನು ಆನಂದಿಸಬಹುದು
ಹೌದು ಸ್ನೇಹಿತರೆ ಪ್ರತಿದಿನ 2.5GB ಡೇಟಾ ನೀಡುವಂತ ರೀಚಾರ್ಜ್ ಪ್ಲಾನ್ ಗಳನ್ನು ತಿಂಗಳಿಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕು ಅಂದರೆ ಕನಿಷ್ಠ 399 ರೂಪಾಯಿ ರಿಚಾರ್ಜ್ ಮಾಡಿಸಬೇಕಾಗುತ್ತದೆ ಹಾಗಾಗಿ ನೀವು ಈ ಒಂದು ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಈ ಒಂದು ರಿಚಾರ್ಜ್ ನಿಮಗೆ ತಿಂಗಳಿಗೆ 300 ಹಣ ರಿಚಾರ್ಜ್ ಮಾಡಿಸಿದಂತೆ ಆಗುತ್ತದೆ ಇದರ ಜೊತೆಗೆ ನೀವು ಪ್ರತಿ ತಿಂಗಳು 99 ರೂಪಾಯಿ ಹಣವನ್ನು ಈ ಒಂದು ರಿಚಾರ್ಜ್ (jio best recharge offer) ಮಾಡಿಸಿಕೊಳ್ಳುವುದರಿಂದ ಉಳಿಸಬಹುದಾಗಿದೆ ಹಾಗಾಗಿ ಇದು ಉತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು (jio best recharge offer)
ಹೊಸ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಗಳು (jio best recharge offer)..?
ಹೌದು ಸ್ನೇಹಿತರೆ ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ಹೊಸ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಅವುಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳು:- ಸ್ನೇಹಿತರ ನೀವು ಜಿಯೋ ಸಿಮ್ ಬಳಸುತ್ತಿದ್ದರೆ ಮತ್ತು ನಿಮ್ಮ ಮನೆಯಲ್ಲಿ ವೈಫೈ ಬಳಸುತ್ತಿದ್ದರೆ ನೀವು ಕೇವಲ ಕರೆಗಳಿಗಾಗಿ ರಿಚಾರ್ಜ್ ಮಾಡಿಸುತ್ತಿದ್ದರೆ ಈ ಒಂದು ರಿಚಾರ್ಜ್ ನಿಮಗೆ ಉತ್ತಮ ರಿಚಾರ್ಜ್ ಎಂದು ಹೇಳಬಹುದು ಏಕೆಂದರೆ ನಿಮಗೆ ಕೇವಲ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುತ್ತದೆ ಮತ್ತು ಈ ಒಂದು ರಿಚಾರ್ಜ್ ನಲ್ಲಿ ನಿಮಗೆ ಒಟ್ಟು 6GB ಡೇಟಾ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ 84 ದಿನಕ್ಕೆ 1000 SMS ಬಳಸಬಹುದು ಮತ್ತು ಇದರ ಜೊತೆಗೆ ಜಿಯೋ ಟೆಲಿಕಾಂ ಸಂಸ್ಥೆ ನೀಡುವಂತಹ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಈ ಒಂದು ರಿಚಾರ್ಜ್ ನಲ್ಲಿ ಆನಂದಿಸಬಹುದು

ಹೌದು ಸ್ನೇಹಿತರೆ ನೀವು ಕೇವಲ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಅನ್ನು ಬಳಸಬೇಕು ಅಥವಾ ರಿಚಾರ್ಜ್ ಮಾಡಿಸಬೇಕು ಅಂದರೆ ನೀವು ಮೈ ಜೀವ ಅಪ್ಲಿಕೇಶನ್ ಮೂಲಕ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ ಏಕೆಂದರೆ ಈ ಒಂದು ರಿಚಾರ್ಜ್ ಕೇವಲ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಮಾತ್ರ ನೋಡಲು ಸಿಗುತ್ತದೆ

ಹಾಗಾಗಿ ಈ ಒಂದು ರಿಚಾರ್ಜ್ ಮಾಡಲು ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿ ರಿಚಾರ್ಜ್ ಎಂಬ ಆಯ್ಕೆಯನ್ನು ಓಪನ್ ಮಾಡಿ ನಂತರ ಅಲ್ಲಿ ಸರ್ಚ್ ಬಾರ್ 479 ರೂಪಾಯಿ ಎಂದು ಸರ್ಚ್ ಮಾಡಿ ಅಲ್ಲಿ ನಿಮಗೆ ಈ ಒಂದು ರಿಚಾರ್ಜ್ ನೋಡಲು ಸಿಗುತ್ತದೆ ಮತ್ತು ಗೂಗಲ್ ಪೇ ಹಾಗೂ ಫೋನ್ ಪೇ ಮುಂತಾದ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಬಹುದು ಮತ್ತು ಇದು ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿದ ರಿಚಾರ್ಜ್ ಪ್ಲಾನ್ ಆಗಿದೆ
₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳು:- ಸ್ನೇಹಿತರೆ ಇದು ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತಹ ಅತ್ಯಂತ ಕಡಿಮೆ ಬೆಲೆಯ ಹಾಗೂ ಅನ್ಲಿಮಿಟೆಡ್ 5G ಡೇಟಾ ನೀಡುವಂತ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ನಿಮಗೆ ದಿನಕ್ಕೆ 10 ರೂಪಾಯಿ ಹಣ ಪಾವತಿಸಿದಂತಾಗುತ್ತದೆ ಮತ್ತು 90 ದಿನ ವ್ಯಾಲಿಡಿಟಿ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಸಿಗುತ್ತದೆ.! ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸುವುದರಿಂದ ನಿಮಗೆ ಪ್ರತಿದಿನ 10 ರೂಪಾಯಿ ಹಣ ಬಿದ್ದಂತೆ ಆಗುತ್ತದೆ ಮತ್ತು ಈ ರಿಚಾರ್ಜ್ ನಲ್ಲಿ ನಿಮಗೆ ಪ್ರತಿದಿನ 2GB ಡೇಟ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ಬಳಸಬಹುದು ಮತ್ತು ಇದರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಈ ಒಂದು ರಿಚಾರ್ಜ್ ನಿಮಗೆ 90 ದಿನ ವ್ಯಾಲಿಡಿಟಿ ಹೊಂದಿರುತ್ತದೆ


899 ರಿಚಾರ್ಜ್ ನ ಹೆಚ್ಚುವರಿ ಆಫರ್:– ಸ್ನೇಹಿತರೆ ಈ ರಿಚಾರ್ಜ್ ಮಾಡುವುದರಿಂದ ನಿಮಗೆ ದಿನಕ್ಕೆ ಹತ್ತು ರೂಪಾಯಿ ಹಣ ಬಿದ್ದಂತೆ ಆಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ 5G ಡೇಟಾವನ್ನು ಬಳಿಸಬಹುದು ಹಾಗೂ ಈ ಒಂದು ರಿಚಾರ್ಜ್ ನಲ್ಲಿ ನಿಮಗೆ ಹೆಚ್ಚುವರಿಯಾಗಿ 20GB ಡೇಟಾ ನಿಮಗೆ ಒಂದು ರಿಚಾರ್ಜ್ ನಲ್ಲಿ ಸಿಗುತ್ತದೆ ಮತ್ತು ಈ ಒಂದು ಡೇಟಾವನ್ನು ನೀವು 90 ದಿನಗಳಿಗಾಗಿ ಯಾವಾಗಲಾದರೂ ಬಳಸಬಹುದು ಮತ್ತು ಇದರ ಜೊತೆಗೆ ನಿಮಗೆ ಜಿಯೋ ಟೆಲಿಕಾಂ ಸಂಸ್ಥೆಯ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಈ ಒಂದು ರಿಚಾರ್ಜ್ ಮೂಲಕ ಪಡೆದುಕೊಳ್ಳಬಹುದು
749 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳು:- ಸ್ನೇಹಿತರೆ ನಿಮಗೆ ಇದು ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತಹ ಅತ್ಯಂತ ಕಡಿಮೆ ಬೆಲೆಯ ಹಾಗೂ 70 ದಿನ ವ್ಯಾಲಿಡಿ ಹೊಂದಿರುವ ರಿಚಾರ್ಜ್ ಪ್ಲಾನ್ ಅಂದರೆ ಅದು 749 ರೂಪಾಯಿ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಈ ಒಂದು ರಿಚಾರ್ಜ್ ನಲ್ಲಿ ನಿಮಗೆ ಪ್ರತಿದಿನ 2GB ಡೇಟಾ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಬಹುದು ಮತ್ತು ಈ ಒಂದು ರಿಚಾರ್ಜ್ ನಲ್ಲಿ ನಿಮಗೆ 20GB ಡೇಟಾ ಹೆಚ್ಚುವರಿ ಯಾಗಿ ಸಿಗುತ್ತದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಬಳಸಲು ಸಿಗುತ್ತದೆ ಹಾಗೂ ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಜಿಯೋ ಟೆಲಿಕಾಂ ಸಂಸ್ಥೆಯ ವಿವಿಧ ಸೇವೆಗಳನ್ನು ಬಳಸಬಹುದು

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಜಿಯೋ ಗ್ರಾಹಕರಿಗೆ ಹಾಗೂ ನಿಮ್ಮ ಸ್ನೇಹಿತರು ಜಿಯೋ ಸಿಮ್ ಬಳಸುತ್ತಿದ್ದರೆ ಅಂತಹವರಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಗಳನ್ನು ಹಾಗೂ ಪ್ರಮುಖ ಸುದ್ದಿಗಳನ್ನು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳಿಗಾಗಿ WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು