Phonepe personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆ ಹಣದ ಅವಶ್ಯಕತೆ ಇದೆಯಾ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಯಸುತ್ತಿದ್ದೀರಾ ಮತ್ತು ನಿಮಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಬೇಕು. ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಏಕೆಂದರೆ ಫೋನ್ ಪೇ ಮೂಲಕ ಕೇವಲ ಎರಡು ನಿಮಿಷದಲ್ಲಿ 5 ಲಕ್ಷ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಲೇಖನಿಯಲ್ಲಿ ತಿಳಿಯೋಣ
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ತರಕಾರಿ ನೌಕರಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ವಿವಿಧ ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ ಮತ್ತು ಸರಕಾರ ಕಡೆಯಿಂದ ಸಿಗುವಂತ ವಿವಿಧ ಸಬ್ಸಿಡಿ ಸಾಲಗಳು ಹಾಗೂ ಸಬ್ಸಿಡಿ ಲೋನ್ಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಫೋನ್ ಪೇ ವೈಯಕ್ತಿಕ ಸಾಲ (Phonepe personal loan)..?
ಹೌದು ಸ್ನೇಹಿತರೆ ಸಾಕಷ್ಟು ಜನರು ಫೋನ್ ಪೇ ಅಪ್ಲಿಕೇಶನ್ ಅನ್ನು ಡಿಟಿಎಚ್ ರೀಚಾರ್ಜ್ ಮಾಡಲು ಹಾಗೂ ಮೊಬೈಲ್ ರೀಚಾರ್ಜ್ ಮಾಡಲು ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಹಣ ಕಳಿಸಲು ಬಳಸುತ್ತಿದ್ದಾರೆ ಆದರೆ ಸಾಕಷ್ಟು ಜನರಿಗೆ ಫೋನ್ ಪೇ ಮೂಲಕ ಕೇವಲ ಎರಡು ನಿಮಿಷದಲ್ಲಿ 5 ಲಕ್ಷ ವರೆಗೆ ಸಾಲ ಪಡೆಯಬಹುದು ಎಂಬ ಮಾಹಿತಿ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಫೋನ್ ಪೇ ಪರ್ಸನಲ್ ಲೋನ್ ವಿವರ (Phonepe personal loan)..?
ಸಾಲ ನೀಡುವ ಸಂಸ್ಥೆ:- ಫೋನ್ ಪೇ
ಸಾಲದ ಮೊತ್ತ 10,000 ಯಿಂದ 5 ಲಕ್ಷ ವರೆಗೆ
ಸಾಲದ ಮೇಲಿನ ಬಡ್ಡಿ ದರ:- ವರ್ಷಕ್ಕೆ 10.25% ರಿಂದ ಪ್ರಾರಂಭವಾಗುತ್ತದೆ
ಸಾಲದ ಮರುಪಾವತಿ ಅವಧಿ:- 3-84 ತಿಂಗಳವರೆಗೆ
ಸಂಸ್ಕಾರಣ ಶುಲ್ಕ:- ಸಾಲದ ಮಟ್ಟದ ಮೇಲೆ 2% ಮತ್ತು GST
ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮೂಲಕ
ಸಾಲ ಪಡೆಯಲು ಇರುವ ಅರ್ಹತೆಗಳು (Phonepe personal loan)..?
ವೈಯಕ್ತಿಕ ದಾಖಲಾತಿಗಳು:- ಸ್ನೇಹಿತರೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ನಿಮಗೆ ಸಂಬಂಧಿಸಿದ ವೈಯಕ್ತಿಕ ದಾಖಲಾತಿಗಳು ಅಂದರೆ ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಮೊಬೈಲ್ ನಂಬರ್, ಹಾಗೂ ನಿಮಗೆ ಸಂಬಂಧಿಸಿದ ಇತರ ಅಗತ್ಯ ದಾಖಲಾತಿಗಳು ಬೇಕಾಗುತ್ತವೆ
ಉತ್ತಮ ಕ್ರೆಡಿಟ್ ಸ್ಕೋರ್:- ಸ್ನೇಹಿತರೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು ಅಂದರೆ ಮಾತ್ರ ನಿಮಗೆ ಫೋನ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಸಿಗುತ್ತೆ
ಆದಾಯದ ಮೂಲ:- ಸ್ನೇಹಿತರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಫೋನ್ ಪೇ ಮೂಲಕ ಪರ್ಸನಲ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಯಾವುದಾದರೂ ಒಂದು ಉದ್ಯೋಗ ಮಾಡುತ್ತಿರಬೇಕು ಅಥವಾ ನಿಮಗೆ ಜಮೀನು ಅಥವಾ ಇತರ ಆದಾಯ ಮೂಲಗಳನ್ನು ಹೊಂದಿರಬೇಕಾಗುತ್ತದೆ ಅಥವಾ ಪ್ರತಿ ತಿಂಗಳು 15 ಸಾವಿರ ವರೆಗೆ ಹಣ ಸಂಪಾದನೆ ಮಾಡಬೇಕು ಅಂದರೆ ಮಾತ್ರ ನಿಮಗೆ ವೈಯಕ್ತಿಕ ಸಾಲ ಸಿಗುತ್ತದೆ
ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ (Phonepe personal loan)..?
ಸ್ನೇಹಿತರೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಫೋನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಕೆಳಭಾಗದಲ್ಲಿ loan ಎಂದು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
ಸಾಲಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ನಂತರ ನೀವು ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಯಾವ ರೀತಿ ಸಾಲ ಬೇಕು ಎಂದು ಆಯ್ಕೆ ಮಾಡಿಕೊಡಬೇಕಾಗುತ್ತದೆ ಅಂದರೆ ಪರ್ಸನಲ್ ಲೋನ್ ಅಥವಾ ಗೃಹ ಸಾಲ ಅಥವಾ ಬೈಕ್ ಸಾಲ ಮುಂತಾದ ಸಾಲಗಳ ವಿವರ ಅಲ್ಲಿ ಇರುತ್ತದೆ ಅಲ್ಲಿ ನಿಮಗೆ ಬೇಕಾಗುವಂತ ಸಾಲದ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ
ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ ಅಲ್ಲಿ ನಿಮಗೆ ಸಂಬಂಧಿಸಿದ ವೈಯಕ್ತಿಕ ದಾಖಲಾತಿಗಳು ಹಾಗೂ ಎಷ್ಟು ಲಕ್ಷ ರೂಪಾಯಿಗಳಿಗೆ ಸಾಲ ಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು
ನಂತರ ನಿಮಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಹಾಗೂ ನಿಮ್ಮ ಬಳಿ ಒರಿಜಿನಲ್ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡನ್ನು ಇಟ್ಟುಕೊಳ್ಳಿ ಮತ್ತು ಒಂದು ವೈಟ್ ಪೇಪರ್ ಮೇಲೆ ನಿಮ್ಮ ಸಿಗ್ನೇಚರ್ ಮಾಡಿ ಇಟ್ಟುಕೊಳ್ಳಿ
ನಂತರ ನಿಮಗೆ ವಿಡಿಯೋ ಕೆವೈಸಿ ಮೂಲಕ ಮೇಲೆ ಕೊಟ್ಟಿರುವಂತೆ ಎಲ್ಲಾ ದಾಖಲಾತಿಗಳನ್ನು ವೇರಿಫೈ ಮಾಡಿ ನಿಮಗೆ ಬೇಕಾದ ಹಣದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ವಿಶೇಷ ಸೂಚನೆಗಳು:- ಸ್ನೇಹಿತರೆ ನೀವು ಫೋನ್ ಪೇ ಮೂಲಕ ಅಥವಾ ಇತರ ಯಾವುದೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ಆ ಒಂದು ಅಪ್ಲಿಕೇಶನ್ ನೀಡುವಂತ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಈ ಒಂದು ಲೋನ್ ತೆಗೆದುಕೊಳ್ಳಿ ಏಕೆಂದರೆ ನಾವು ಈ ಒಂದು ಮಾಹಿತಿಯನ್ನು ಆನ್ಲೈನ್ ಮೂಲಕ ಸಂಗ್ರಹಿಸಿದ್ದಾಗಿತ್ತು ನಿಖರ ಹಾಗೂ ಖಚಿತ ಮಾಹಿತಿಯನ್ನು ಫೋನ್ ಪೇ ಮೂಲಕ ಪಡೆದುಕೊಳ್ಳಿ ಮತ್ತು ನೀವು ಲೋನ್ ತೆಗೆದುಕೊಂಡ ನಂತರ ನಿಮಗೂ ನಮಗೂ ಹಾಗೂ ನಮ್ಮ ವೆಬ್ಸೈಟ್ ಯಾವುದೇ ಸಂಬಂಧ ಇರುವುದಿಲ್ಲ